त्रैगुण्यविषया वेदा निस्त्रैगुण्यो भवार्जुन ।
निर्द्वन्द्वो नित्यसत्त्वस्थो निर्योगक्षेम आत्मवान् ॥
२-४६ ॥
traiguṇyaviṣayā vedā nistraiguṇyo bhavārjuna |
nirdvandvo nityasattvastho niryogakṣema ātmavān ||
2-46 ||
ಎಲೈ ಅರ್ಜುನ, ವೇದಗಳು ತ್ರಿಗುಣವಿಷಯಕವಾಗಿವೆ; ನೀನು ನಿಸ್ತ್ರೈಗುಣ್ಯನಾಗು, ನಿರ್ದ್ವಂದ್ವನಾಗು, ನಿತ್ಯವೂ ಸತ್ತ್ವದಲ್ಲಿ ನೆಲೆಸಿದವನಾಗು, ಯೋಗಕ್ಷೇಮದ ಚಿಂತೆಯಿಲ್ಲದವನಾಗು, ಆತ್ಮವಂತನಾಗು.