Bhagavad Gītā (Kashmirian recension)16.11
चिन्तामपरिमेयां च प्रलयान्तामुपाश्रिताः ।
कामोपभोगपरमा एतावदिति निश्चिताः ॥
१६-११ ॥
cintāmaparimeyāṃ ca pralayāntāmupāśritāḥ |
kāmopabhogaparamā etāvaditi niścitāḥ ||
16-11 ||
— ಮತ್ತು ಅಪರಿಮಿತ ಚಿಂತೆಯನ್ನು ; — ಪ್ರಳಯಪರ್ಯಂತ ಇರುವ, ಆಶ್ರಯಿಸಿ ; — ಕಾಮೋಪಭೋಗವೇ ಪರಮ ಎಂದು ಭಾವಿಸಿ ; — 'ಇಷ್ಟೇ' ಎಂದು ನಿಶ್ಚಯಿಸಿ ಪ್ರಳಯಪರ್ಯಂತ (ಮರಣಪರ್ಯಂತ) ಇರುವ ಅಪರಿಮಿತ ಚಿಂತೆಯನ್ನು ಆಶ್ರಯಿಸಿ, ಕಾಮೋಪಭೋಗವೇ ಪರಮ ಎಂದು ಭಾವಿಸಿ, 'ಇಷ್ಟೇ' ಎಂದು ನಿಶ್ಚಯಿಸಿ,