अधश्चोर्ध्वं प्रसृता यस्य शाखा गुणप्रवृद्धा विषयप्रवालाः ।
अधश्च मूलान्यनुसन्ततानि कर्मानुबन्धीनि मनुष्यलोके ॥
१५-२ ॥
adhaścordhvaṃ prasṛtā yasya śākhā guṇapravṛddhā viṣayapravālāḥ |
adhaśca mūlānyanusantatāni karmānubandhīni manuṣyaloke ||
15-2 ||
ಗುಣಗಳಿಂದ ವೃದ್ಧಿಗೊಂಡ, ವಿಷಯಗಳೆಂಬ ಚಿಗುರುಗಳುಳ್ಳ ಅದರ ಕೊಂಬೆಗಳು ಕೆಳಗೂ ಮೇಲೂ ಹಬ್ಬಿವೆ; ಮತ್ತು ಕೆಳಗೆ ಮನುಷ್ಯಲೋಕದಲ್ಲಿ ಕರ್ಮಬಂಧಕಗಳಾದ ಬೇರುಗಳು ಹಬ್ಬಿವೆ.