Bhagavad Gītā (Kashmirian recension)· 15.1 / 20

Bhagavad Gītā (Kashmirian recension)15.1

15.1
ऊर्ध्वमूलमधः शाखमश्वत्थं प्राहुरव्ययम् । छन्दांसि यस्य पर्णानि यस्तं वेद स वेदवित् ॥ १५-१ ॥
ūrdhvamūlamadhaḥ śākhamaśvatthaṃ prāhuravyayam | chandāṃsi yasya parṇāni yastaṃ veda sa vedavit || 15-1 ||
— ಮೇಲೆ ಬೇರು, ಕೆಳಗೆ ಕೊಂಬೆಗಳುಳ್ಳ ; — ಅವ್ಯಯ ಅಶ್ವತ್ಥವನ್ನು (ಜ್ಞಾನಿಗಳು) ಹೇಳುತ್ತಾರೆ ; — ಯಾವುದರ ಎಲೆಗಳು ಛಂದಸ್ಸುಗಳೋ ; — ಅದನ್ನು ಯಾವನು ಅರಿಯುತ್ತಾನೋ ಅವನು ವೇದವಿದ

ಮೇಲೆ ಬೇರು, ಕೆಳಗೆ ಕೊಂಬೆಗಳುಳ್ಳ, ಯಾವುದರ ಎಲೆಗಳು ಛಂದಸ್ಸುಗಳೋ ಆ ಅವ್ಯಯ ಅಶ್ವತ್ಥವನ್ನು (ಜ್ಞಾನಿಗಳು) ಹೇಳುತ್ತಾರೆ; ಅದನ್ನು ಯಾವನು ಅರಿಯುತ್ತಾನೋ ಅವನು ವೇದವಿದ.