रजस्तमश्चाभिभूय सत्त्वं भवति भारत ।
रजः सत्त्वं तमश्चैव तमः सत्त्वं रजस्तथा ॥
१४-१० ॥
rajastamaścābhibhūya sattvaṃ bhavati bhārata |
rajaḥ sattvaṃ tamaścaiva tamaḥ sattvaṃ rajastathā ||
14-10 ||
ಎಲೈ ಭಾರತ, ರಜಸ್ಸು-ತಮಸ್ಸುಗಳನ್ನು ಜಯಿಸಿ ಸತ್ತ್ವವು ಪ್ರಬಲವಾಗುತ್ತದೆ; ರಜಸ್ಸು ಸತ್ತ್ವ-ತಮಸ್ಸುಗಳನ್ನು (ಜಯಿಸಿ), ಮತ್ತು ತಮಸ್ಸು ಹಾಗೆಯೇ ಸತ್ತ್ವ-ರಜಸ್ಸುಗಳನ್ನು (ಜಯಿಸಿ ಪ್ರಬಲವಾಗುತ್ತದೆ).