अनेकबाहूदरवक्त्रनेत्रं पश्यामि त्वां सर्वतोऽनन्तरूपम् ।
नान्तं न मध्यं न पुनस्तवादिं पश्यामि विश्वेश्वर विश्वरूप ! ॥
११-१६ ॥
anekabāhūdaravaktranetraṃ paśyāmi tvāṃ sarvato'nantarūpam |
nāntaṃ na madhyaṃ na punastavādiṃ paśyāmi viśveśvara viśvarūpa ! ||
11-16 ||
ಎಲೈ ವಿಶ್ವೇಶ್ವರ, ವಿಶ್ವರೂಪ, ಅನೇಕ ಬಾಹು-ಉದರ-ಮುಖ-ನೇತ್ರಗಳುಳ್ಳ, ಎಲ್ಲ ಕಡೆ ಅನಂತರೂಪವುಳ್ಳ ನಿನ್ನನ್ನು ನಾನು ನೋಡುತ್ತೇನೆ; ನಿನ್ನ ಅಂತ್ಯವನ್ನಾಗಲಿ ಮಧ್ಯವನ್ನಾಗಲಿ ಮತ್ತೆ ಆದಿಯನ್ನಾಗಲಿ ನಾನು ಕಾಣೆನು.