पश्यामि देवांस्तव देव देहे सर्वांस्तथा भूतविशेषसङ्घान् ।
ब्रह्माणमीशं कमलासनस्थ मृषींश्च सर्वानुरगांश्च दिव्यान् ॥
११-१५ ॥
paśyāmi devāṃstava deva dehe sarvāṃstathā bhūtaviśeṣasaṅghān |
brahmāṇamīśaṃ kamalāsanastha mṛṣīṃśca sarvānuragāṃśca divyān ||
11-15 ||
ಎಲೈ ದೇವ, ನಿನ್ನ ದೇಹದಲ್ಲಿ ದೇವತೆಗಳನ್ನೂ, ಹಾಗೆಯೇ ಸಮಸ್ತ ಭೂತವಿಶೇಷಗಳ ಸಮೂಹಗಳನ್ನೂ, ಕಮಲಾಸನದಲ್ಲಿ ಕುಳಿತ ಈಶನಾದ ಬ್ರಹ್ಮನನ್ನೂ, ಎಲ್ಲ ಋಷಿಗಳನ್ನೂ ದಿವ್ಯ ಸರ್ಪಗಳನ್ನೂ ನಾನು ನೋಡುತ್ತೇನೆ.