Bhagavad Gītā (Kashmirian recension)1.42
स्त्रीषु दुष्टासु वार्ष्णेय ! जायते वर्णसङ्करः ।
सङ्करो नरकायैव कुलघ्नानां कुलस्य च ॥
१-४२ ॥
strīṣu duṣṭāsu vārṣṇeya ! jāyate varṇasaṅkaraḥ |
saṅkaro narakāyaiva kulaghnānāṃ kulasya ca ||
1-42 ||
— ಸ್ತ್ರೀಯರು ಕೆಟ್ಟಾಗ ; — ಎಲೈ ವಾರ್ಷ್ಣೇಯ (ವೃಷ್ಣಿಕುಲದವನೇ) ; — ವರ್ಣಸಂಕರವು ಉಂಟಾಗುತ್ತದೆ ; — ಆ ಸಂಕರವು ನರಕವನ್ನೇ ತರುತ್ತದೆ ; — ಕುಲಘಾತುಕರಿಗೂ ಕುಲಕ್ಕೂ ಎಲೈ ವಾರ್ಷ್ಣೇಯ, ಸ್ತ್ರೀಯರು ಕೆಟ್ಟಾಗ ವರ್ಣಸಂಕರವು ಉಂಟಾಗುತ್ತದೆ; ಆ ಸಂಕರವು ಕುಲಘಾತುಕರಿಗೂ ಕುಲಕ್ಕೂ ನರಕವನ್ನೇ ತರುತ್ತದೆ.