Bhagavad Gītā (Kashmirian recension)1.43
पतन्ति पितरो ह्येषां लुप्तपिण्डोदकक्रियाः ।
दोषैरेतैः कुलघ्नानां वर्णसङ्करकारकैः ॥
१-४३ ॥
patanti pitaro hyeṣāṃ luptapiṇḍodakakriyāḥ |
doṣairetaiḥ kulaghnānāṃ varṇasaṅkarakārakaiḥ ||
1-43 ||
— ಇವರ ಪಿತೃಗಳು ಪತಿತರಾಗುತ್ತಾರೆ ; — ಪಿಂಡೋದಕಕ್ರಿಯೆಗಳು ಲೋಪವಾದ ; — ಈ ದೋಷಗಳಿಂದ ; — ಕುಲಘಾತುಕರ ; — ವರ್ಣಸಂಕರವನ್ನುಂಟುಮಾಡುವ ವರ್ಣಸಂಕರವನ್ನುಂಟುಮಾಡುವ ಕುಲಘಾತುಕರ ಈ ದೋಷಗಳಿಂದ, ಪಿಂಡೋದಕಕ್ರಿಯೆಗಳು ಲೋಪವಾದ ಇವರ ಪಿತೃಗಳು ಪತಿತರಾಗುತ್ತಾರೆ.