उत्साद्यन्ते जातिधर्माः कुलधर्माश्च शाश्वताः ।
उत्सन्नकुलधर्माणां मनुष्याणां जनार्दन ! ॥
१-४४ ॥
utsādyante jātidharmāḥ kuladharmāśca śāśvatāḥ |
utsannakuladharmāṇāṃ manuṣyāṇāṃ janārdana ! ||
1-44 ||
ಎಲೈ ಜನಾರ್ದನ, ಜಾತಿಧರ್ಮಗಳೂ ಶಾಶ್ವತ ಕುಲಧರ್ಮಗಳೂ ನಾಶವಾಗುತ್ತವೆ; ಕುಲಧರ್ಮಗಳು ನಾಶವಾದ ಮನುಷ್ಯರಿಗೆ (ನರಕದಲ್ಲಿ ವಾಸ ಎಂದು ಕೇಳಿದ್ದೇವೆ).