Bhagavad Gītā (Kashmirian recension)1.40
कुलक्षयकृतं दोषं प्रपश्यद्भिर्जनार्दन ! ।
कुलक्षये प्रणश्यन्ति कुलधर्माः सनातनाः ॥
१-४० ॥
kulakṣayakṛtaṃ doṣaṃ prapaśyadbhirjanārdana ! |
kulakṣaye praṇaśyanti kuladharmāḥ sanātanāḥ ||
1-40 ||
— ಕುಲನಾಶದಿಂದ ಉಂಟಾಗುವ ದೋಷವನ್ನು ; — ಚೆನ್ನಾಗಿ ಕಾಣುವವರಾದ ನಮಗೆ ; — ಎಲೈ ಜನಾರ್ದನ ; — ಕುಲನಾಶದಲ್ಲಿ ; — ಸನಾತನ ಕುಲಧರ್ಮಗಳು ನಾಶವಾಗುತ್ತವೆ ಎಲೈ ಜನಾರ್ದನ, ಕುಲನಾಶದಿಂದ ಉಂಟಾಗುವ ದೋಷವನ್ನು ಚೆನ್ನಾಗಿ ಕಾಣುವ ನಮಗೆ — ಕುಲನಾಶವಾದಾಗ ಸನಾತನ ಕುಲಧರ್ಮಗಳು ನಾಶವಾಗುತ್ತವೆ.