Bhagavad Gītā (Kashmirian recension)1.3
पश्यैतां पाण्डुपुत्राणामाचार्य महतीं चमूम् ।
व्यूढां द्रुपदपुत्रेण तव शिष्येण धीमता ॥
१-३ ॥
paśyaitāṃ pāṇḍuputrāṇāmācārya mahatīṃ camūm |
vyūḍhāṃ drupadaputreṇa tava śiṣyeṇa dhīmatā ||
1-3 ||
— ನೋಡು ; — ಈ ; — ಪಾಂಡುಪುತ್ರರ ; — ಎಲೈ ಆಚಾರ್ಯ ; — ಮಹಾಸೈನ್ಯವನ್ನು ; — ವ್ಯೂಹಗೊಳಿಸಲ್ಪಟ್ಟ ; — ದ್ರುಪದಪುತ್ರನಿಂದ (ಧೃಷ್ಟದ್ಯುಮ್ನನಿಂದ) ; — ನಿನ್ನ ಶಿಷ್ಯನಿಂದ ; — ಬುದ್ಧಿವಂತನಿಂದ ಎಲೈ ಆಚಾರ್ಯ, ನಿನ್ನ ಬುದ್ಧಿವಂತ ಶಿಷ್ಯನಾದ ದ್ರುಪದಪುತ್ರನಿಂದ ವ್ಯೂಹಗೊಳಿಸಲ್ಪಟ್ಟ ಪಾಂಡುಪುತ್ರರ ಈ ಮಹಾಸೈನ್ಯವನ್ನು ನೋಡು.