तेनान्तर्यामिरूपेण तत्तद्विषययोजिताः ।
स्वस्वकर्म प्रकुर्वन्ति न स्वतन्त्राः कदाचन ॥४३॥
tenāntaryāmirūpeṇa tattadviṣayayojitāḥ |
svasvakarma prakurvanti na svatantrāḥ kadācana ||43||
ಅಂತರ್ಯಾಮಿ ಸ್ವರೂಪನಾದ ಅವನಿಂದ, ಆಯಾ ವಿಷಯಗಳಿಗೆ ಜೋಡಿಸಲ್ಪಟ್ಟು, (ಶಕ್ತಿಗಳು) ತಮ್ಮ ತಮ್ಮ ಕರ್ಮವನ್ನು ಮಾಡುತ್ತವೆ, ಎಂದೂ ಸ್ವತಂತ್ರವಲ್ಲ.