— ಚಿತ್ರಿಸಿದ ಆಕೃತಿಗಳು, ಗೊಂಬೆಗಳು; — ಎಂಬಂತೆ; — ಗೋಡೆಯ ಮೇಲೆ; — ಎಲ್ಲ ಅಂಗಗಳಿಂದ ಕೂಡಿದ (ತೋರಿಕೆಯಲ್ಲಿ); — ಆದರೂ ಕಾರ್ಯ ಮಾಡಲು ಅಶಕ್ತ; — ಕಾರ್ಯಗಳಲ್ಲಿ; — ಹಾಗೆಯೇ ಆ ಇತರ; — ಮಂತ್ರಸಮೂಹಗಳು
ಗೋಡೆಯ ಮೇಲೆ ಚಿತ್ರಿಸಿದ ಆಕೃತಿಗಳು ಎಲ್ಲ ಅಂಗಗಳಿಂದ ಕೂಡಿದ್ದರೂ ಕಾರ್ಯ ಮಾಡಲು ಅಶಕ್ತವಾಗಿರುವಂತೆ, ಆ ಇತರ ಮಂತ್ರಸಮೂಹಗಳೂ (ಈ ಯುಗದಲ್ಲಿ) ಆಗಿವೆ.