इयति साक्षात् शिवः कर्ता अशुद्धं पुनर् अध्वानम् अनन्तापरनामाघोरेशः सृजति ईश्वरेच्छावशेन प्रक्षुब्धभोगलोलिकानाम् अणूनां भोगसिद्ध्यर्थम्
Transliteration (IAST)
iyati sākṣāt śivaḥ kartā aśuddhaṃ punar adhvānam anantāparanāmāghoreśaḥ sṛjati īśvarecchāvaśena prakṣubdhabhogalolikānām aṇūnāṃ bhogasiddhyartham
ಇಷ್ಟರಮಟ್ಟಿಗೆ (ಶುದ್ಧಾಧ್ವದ ಮೇಲೆ) ಸಾಕ್ಷಾತ್ ಶಿವನೇ ಕರ್ತೃ. ಆದರೆ ಅಶುದ್ಧ ಮಾರ್ಗವನ್ನಾದರೋ ಅನಂತ ಎಂಬ ಇನ್ನೊಂದು ಹೆಸರಿನ ಅಘೋರೇಶನು — ಭೋಗದ ಲಾಲಸೆಯಿಂದ ಪ್ರಕ್ಷುಬ್ಧರಾದ ಅಣುಗಳ (ಜೀವಿಗಳ) ಭೋಗಸಿದ್ಧಿಗಾಗಿ — ಈಶ್ವರನ ಇಚ್ಛೆಯ ವಶದಿಂದ ಸೃಷ್ಟಿಸುತ್ತಾನೆ.