सा शक्तिर् व्याप्य यतो विश्वम् अध्वानम् अन्तर्बहिर् आस्ते तस्माद् व्यापिनी
Transliteration (IAST)
sā śaktir vyāpya yato viśvam adhvānam antarbahir āste tasmād vyāpinī
ಆ ಶಕ್ತಿಯು ಸಮಸ್ತ ಅಧ್ವವನ್ನೂ ವ್ಯಾಪಿಸಿ ಒಳಗೂ ಹೊರಗೂ ಇರುವುದರಿಂದ ಆಕೆ "ವ್ಯಾಪಿನೀ" (ಎಂದು ಕರೆಯಲ್ಪಡುತ್ತಾಳೆ).