ता एव एताः परामर्शरूपत्वात् शक्तयो भगवत्यः श्रीकालिका इति निरुक्ताः
Transliteration (IAST)
tā eva etāḥ parāmarśarūpatvāt śaktayo bhagavatyaḥ śrīkālikā iti niruktāḥ
ಆ ಈ (ಶಕ್ತಿಗಳೇ) ಪರಾಮರ್ಶ ರೂಪವಾದ್ದರಿಂದ ಶಕ್ತಿಗಳಾದ ಭಗವತಿಯರು ಶ್ರೀ ಕಾಲಿಕೆಯರು ಎಂದು ನಿರ್ವಚಿಸಲ್ಪಟ್ಟಿವೆ.