तत्त्वं देवस्तथा तावद्भावशक्त्या घटादिक ।
निजशक्तिसमाविष्टेरायान्ति शिवसम्पदः ॥२९॥
tattvaṃ devastathā tāvadbhāvaśaktyā ghaṭādika |
nijaśaktisamāviṣṭerāyānti śivasampadaḥ
ಆಯಾ ತತ್ತ್ವ ದೇವನೇ; ಹಾಗೆಯೇ ಭಾವಶಕ್ತಿಯಿಂದ ಘಟ ಮುಂತಾದುದೂ; (ಶಿವನ) ತನ್ನ ಶಕ್ತಿಯ ಸಮಾವೇಶದಿಂದ (ಅವು) ಶಿವಸಂಪತ್ತುಗಳನ್ನು ಹೊಂದುತ್ತವೆ.