प्रतिबिम्बतया चान्ये ये वा सर्गमुखे स्वयम् ।
ब्रह्मैव गृह्णात्यात्मानं ततो भेदोपपादनम् ॥११॥
pratibimbatayā cānye ye vā sargamukhe svayam |
brahmaiva gṛhṇātyātmānaṃ tato bhedopapādanam
ಮತ್ತು ಬೇರೆ ಕೆಲವರು ಪ್ರತಿಬಿಂಬರೂಪದಿಂದ (ಭೇದ), ಅಥವಾ ಸರ್ಗ(ಸೃಷ್ಟಿ)ಯ ಮುಖದಲ್ಲಿ (ಆದಿಯಲ್ಲಿ) ಬ್ರಹ್ಮವೇ ಸ್ವಯಂ ತನ್ನನ್ನು ಗ್ರಹಿಸುತ್ತದೆ, ಅದರಿಂದ ಭೇದದ ಉಪಪಾದನೆ (ಸಿದ್ಧಿ ಎನ್ನುತ್ತಾರೆ).