4.54 नाशः कटकरूपेण सद्भावः कुण्डलादिना ॥५४॥ nāśaḥ kaṭakarūpeṇa sadbhāvaḥ kuṇḍalādinā nāśaḥ — ನಾಶ ; kaṭakarūpeṇa — ಕಟಕ(ಕಡಗ)ರೂಪದಿಂದ ; sadbhāvaḥ — ಸದ್ಭಾವ (ಅಸ್ತಿತ್ವ) ; kuṇḍalādinā — ಕುಂಡಲ ಮುಂತಾದ ರೂಪದಿಂದ ಕಟಕ(ಕಡಗ)ರೂಪದಿಂದ ನಾಶ, ಕುಂಡಲ ಮುಂತಾದ ರೂಪದಿಂದ ಸದ್ಭಾವ (ಅಸ್ತಿತ್ವ — ಚಿನ್ನ ಸ್ಥಿರ).