शशशृङ्गादिके नापि स्याद्विभक्त्या समन्वयः ॥३२॥
śaśaśṛṅgādike nāpi syādvibhaktyā samanvayaḥ
ಶಶಶೃಂಗ (ಮೊಲದ ಕೊಂಬು) ಮುಂತಾದ (ಅಸತ್ತು)ಗಳಲ್ಲಿಯೂ (ಜ್ಞಾನದಿಂದ) ಪ್ರತ್ಯೇಕವಾಗಿ ಸಮನ್ವಯ (ಸಂಬಂಧ) ಆಗದು.