नैवमत्र स्वभावत्वे विरोधो बाधनात्मकः ।
स विवेकदृशा ज्ञेयो न स्वभावेन कुत्रचित् ॥२६॥
naivamatra svabhāvatve virodho bādhanātmakaḥ |
sa vivekadṛśā jñeyo na svabhāvena kutracit
ಇಲ್ಲಿ ಹಾಗಲ್ಲ — ಸ್ವಭಾವತ್ವದಲ್ಲಿ ಬಾಧನಾಸ್ವರೂಪವಾದ ವಿರೋಧ (ಇರುವುದಿಲ್ಲ); ಆ (ವಿರೋಧ) ವಿವೇಕದೃಷ್ಟಿಯಿಂದ ತಿಳಿಯಬೇಕು, ಸ್ವಭಾವದಿಂದ ಎಲ್ಲಿಯೂ (ಅಲ್ಲ).