किमर्थं गुरुशास्त्रादि चेत्तथा तदवस्थितेः ।
देवस्य शास्त्राद्बोधेन किं प्रयोजनमेव च ॥७३॥
kimarthaṃ guruśāstrādi cettathā tadavasthiteḥ |
devasya śāstrādbodhena kiṃ prayojanameva ca
"ಹಾಗಾದರೆ ಗುರು-ಶಾಸ್ತ್ರ ಮುಂತಾದುದು ಯಾವ ಪ್ರಯೋಜನಕ್ಕೆ?" ಎಂದರೆ — (ಶಿವನು) ಹಾಗೆ (ಬದ್ಧನಂತೆ) ನೆಲೆಸಿರುವುದರಿಂದ; ದೇವನಿಗೆ ಶಾಸ್ತ್ರದಿಂದ ಬೋಧೆಯಿಂದ (ಜಾಗೃತಿಯಿಂದ) ಏನು ಪ್ರಯೋಜನ ಎಂದೂ (ಕೇಳಿದರೆ) —