स एवेत्थं स्वेच्छयास्ते तत्कर्तृत्वेन बोध्यतः ॥७४॥
sa evetthaṃ svecchayāste tatkartṛtvena bodhyataḥ
ಅವನೇ ಹೀಗೆ ತನ್ನ ಇಚ್ಛೆಯಿಂದ ಆ (ಗುರು-ಶಾಸ್ತ್ರ ಮುಂತಾದುದರ) ಕರ್ತೃವಾಗಿ ಬೋಧಿಸಬೇಕಾದವನಾಗಿ ಇರುತ್ತಾನೆ.