नासत्ये सत्यबुद्धित्वखण्डनात्रास्ति काचन ।
कथनं सर्वसाम्याय विवादिहननाय च ॥७१॥
nāsatye satyabuddhitvakhaṇḍanātrāsti kācana |
kathanaṃ sarvasāmyāya vivādihananāya ca
ಇಲ್ಲಿ (ನಮ್ಮ ಮತದಲ್ಲಿ) ಅಸತ್ಯವಾದುದರಲ್ಲಿ ಸತ್ಯಬುದ್ಧಿಯ ಖಂಡನೆ ಎಂಬುದು ಯಾವುದೂ ಇಲ್ಲ. ಈ ಕಥನವು ಸರ್ವಸಾಮ್ಯಕ್ಕಾಗಿ (ಸಮತೆಗಾಗಿ) ಮತ್ತು ವಿವಾದಿಗಳ ಹನನಕ್ಕಾಗಿ (ಮಾತ್ರ).