हेमपिण्डे हेमतैव स्याच्चेन्न मुकुटादिके ॥४९॥
hemapiṇḍe hemataiva syāccenna mukuṭādike
"ಹೇಮಪಿಂಡದಲ್ಲಿ (ಗಡ್ಡೆ ಚಿನ್ನದಲ್ಲಿ) ಚಿನ್ನತನ ಇದೆ, ಕಿರೀಟ ಮುಂತಾದುದರಲ್ಲಿ ಇಲ್ಲ" ಎಂದರೆ — (ಅದು ಸರಿಯಲ್ಲ).