तदानीं प्रतिपाद्यस्य किमायातं स्ववीक्षणात् ।
वक्तव्यमेव तस्यापि पश्यन्तीं पश्य या स्वयम् ॥६६॥
tadānīṃ pratipādyasya kimāyātaṃ svavīkṣaṇāt |
vaktavyameva tasyāpi paśyantīṃ paśya yā svayam
ಆಗ ಪ್ರತಿಪಾದ್ಯನಿಗೆ (ಯಾರಿಗೆ ತಿಳಿಸಬೇಕೋ ಅವನಿಗೆ) ಅವಳ ಸ್ವವೀಕ್ಷಣದಿಂದ ಏನು ಲಾಭ? ಅವನಿಗೂ "ತನ್ನನ್ನು ತಾನೇ ನೋಡುವ ಪಶ್ಯಂತೀಯನ್ನು ನೋಡು" ಎಂದು ಹೇಳಬೇಕಾಗುತ್ತದೆ.