The Vision of Śiva2.60
स्फोटस्यासत्यरूपैर्हि पदाद्यैर्व्यङ्ग्यता कथम् ।
पश्यन्त्याः सत्यरूपाया असत्यैर्व्यङ्ग्यता न च ॥६०॥
sphoṭasyāsatyarūpairhi padādyairvyaṅgyatā katham |
paśyantyāḥ satyarūpāyā asatyairvyaṅgyatā na ca
— ಸ್ಫೋಟದ ; — ಅಸತ್ಯರೂಪವಾದ (ಸಾಧನಗಳಿಂದ) ; — ನಿಜವಾಗಿ ; — ಪದ ಮುಂತಾದುವುಗಳಿಂದ ; — ವ್ಯಂಗ್ಯತೆ (ಅಭಿವ್ಯಕ್ತಿ) ; — ಹೇಗೆ ; — ಪಶ್ಯಂತೀಯ ; — ಸತ್ಯರೂಪಳಾದ ; — ಅಸತ್ಯ (ಸಾಧನ)ಗಳಿಂದ ; — ವ್ಯಂಗ್ಯತೆ ; — ಮತ್ತು ಇಲ್ಲ (ಸಾಧ್ಯವಿಲ್ಲ) ಅಸತ್ಯರೂಪವಾದ ಪದ ಮುಂತಾದುವುಗಳಿಂದ ಸ್ಫೋಟದ ವ್ಯಂಗ್ಯತೆ (ಅಭಿವ್ಯಕ್ತಿ) ಹೇಗೆ? ಸತ್ಯರೂಪವಾದ ಪಶ್ಯಂತೀಯ ವ್ಯಂಗ್ಯತೆಯೂ ಅಸತ್ಯವಾದುವುಗಳಿಂದ (ಸಾಧ್ಯ)ವಿಲ್ಲ.