The Vision of Śiva· 2.4 / 90

The Vision of Śiva2.4

2.4
अक्षादिवृत्तिभिर्हीनं देशकालादिशून्यकम् ॥४॥
akṣādivṛttibhirhīnaṃ deśakālādiśūnyakam
— ಅಕ್ಷ (ಇಂದ್ರಿಯ) ಮುಂತಾದುವುಗಳ ವೃತ್ತಿಗಳಿಂದ ; — ರಹಿತ ; — ದೇಶ-ಕಾಲ ಮುಂತಾದುವುಗಳಿಂದ ಶೂನ್ಯ

ಅಕ್ಷ (ಇಂದ್ರಿಯ) ಮುಂತಾದುವುಗಳ ವೃತ್ತಿಗಳಿಂದ ರಹಿತವಾದ, ದೇಶ-ಕಾಲ ಮುಂತಾದುವುಗಳಿಂದ ಶೂನ್ಯವಾದ (ಆ ಬ್ರಹ್ಮ).