The Vision of Śiva· 1.11 / 49

The Vision of Śiva1.11

1.11
कुत्सितेऽकुत्सितस्य स्यात्कथमुन्मुखतेति चेत् ॥११॥
kutsite'kutsitasya syātkathamunmukhateti cet
— ನಿಂದನೀಯವಾದ (ಕ್ಷುದ್ರ) ವಿಷಯದಲ್ಲಿ ; — ನಿಂದನೀಯನಲ್ಲದವನಿಗೆ (ಶಿವನಿಗೆ) ; — ಆಗಬಹುದು, ಉಂಟಾಗಬಹುದು ; — ಹೇಗೆ ; — ಉನ್ಮುಖತೆ, ಅಭಿಮುಖವಾಗುವಿಕೆ ; — ಎಂದು ; — ಎಂದು (ಆಕ್ಷೇಪಿಸಿದರೆ)

"ನಿಂದನೀಯವಾದ (ಕ್ಷುದ್ರ) ವಿಷಯದಲ್ಲಿ ನಿಂದನೀಯನಲ್ಲದವನಿಗೆ (ಶಿವನಿಗೆ) ಉನ್ಮುಖತೆಯು ಹೇಗೆ ಉಂಟಾಗಬಹುದು?" ಎಂದು (ಯಾರಾದರೂ) ಆಕ್ಷೇಪಿಸಿದರೆ —