पत्रं पुष्पं फलं तोयं यो मे भक्त्या प्रयच्छति ।
तदहं भक्त्युपहृतमश्नामि प्रयतात्मनः ॥
९-२७ ॥
patraṃ puṣpaṃ phalaṃ toyaṃ yo me bhaktyā prayacchati |
tadahaṃ bhaktyupahṛtamaśnāmi prayatātmanaḥ ||
9-27 ||
ಯಾರು ನನಗೆ ಭಕ್ತಿಯಿಂದ ಎಲೆ, ಹೂವು, ಫಲ, ನೀರನ್ನು ಅರ್ಪಿಸುತ್ತಾನೋ, ಪ್ರಯತಾತ್ಮನಾದ ಅವನ ಭಕ್ತಿಯಿಂದ ಅರ್ಪಿಸಲ್ಪಟ್ಟ ಅದನ್ನು ನಾನು ಸ್ವೀಕರಿಸುತ್ತೇನೆ.