यत्करोषि यदश्नासि यज्जुहोषि ददासि यत् ।
यत्तपस्यसि कौन्तेय तत्कुरुष्व मदर्पणम् ॥
९-२८ ॥
yatkaroṣi yadaśnāsi yajjuhoṣi dadāsi yat |
yattapasyasi kaunteya tatkuruṣva madarpaṇam ||
9-28 ||
ಎಲೈ ಕೌಂತೇಯನೇ, ನೀನು ಏನು ಮಾಡುತ್ತೀಯೋ, ಏನು ತಿನ್ನುತ್ತೀಯೋ, ಏನನ್ನು ಹೋಮಮಾಡುತ್ತೀಯೋ, ಏನನ್ನು ದಾನಮಾಡುತ್ತೀಯೋ, ಯಾವ ತಪಸ್ಸನ್ನು ಮಾಡುತ್ತೀಯೋ — ಅದನ್ನು ನನಗೆ ಅರ್ಪಣವಾಗಿ ಮಾಡು.