त्रैविद्या मां सोमपाः पूतपापा यज्ञैरिष्ट्वा स्वर्गतिं प्रार्थयन्ते ।
ते पुण्यमासाद्य सुरेन्द्रलोक- मश्नन्ति दिव्यान्दिवि देवभोगान् ॥
९-२१ ॥
traividyā māṃ somapāḥ pūtapāpā yajñairiṣṭvā svargatiṃ prārthayante |
te puṇyamāsādya surendraloka- maśnanti divyāndivi devabhogān ||
9-21 ||
ಮೂರು ವೇದಗಳನ್ನು ಬಲ್ಲ, ಸೋಮಪಾನ ಮಾಡುವ, ಪಾಪ ಶುದ್ಧವಾದವರು ಯಜ್ಞಗಳಿಂದ ನನ್ನನ್ನು ಯಜಿಸಿ ಸ್ವರ್ಗಗತಿಯನ್ನು ಬೇಡುತ್ತಾರೆ; ಅವರು ಪುಣ್ಯದಿಂದ ಇಂದ್ರಲೋಕವನ್ನು ಪಡೆದು ಸ್ವರ್ಗದಲ್ಲಿ ದಿವ್ಯವಾದ ದೇವಭೋಗಗಳನ್ನು ಅನುಭವಿಸುತ್ತಾರೆ.