तपाम्यहमहं वर्षं निगृह्णाम्युत्सृजामि च ।
अमृतं चैव मृत्युश्च सदसच्चाहमर्जुन ॥
९-२० ॥
tapāmyahamahaṃ varṣaṃ nigṛhṇāmyutsṛjāmi ca |
amṛtaṃ caiva mṛtyuśca sadasaccāhamarjuna ||
9-20 ||
ಎಲೈ ಅರ್ಜುನನೇ, ನಾನು ತಪಿಸುತ್ತೇನೆ, ನಾನು ಮಳೆ; ನಾನು ಹಿಡಿದಿಡುತ್ತೇನೆ ಮತ್ತು ಸುರಿಸುತ್ತೇನೆ; ನಾನು ಅಮೃತವೂ ಮೃತ್ಯುವೂ, ಸತ್ತೂ ಅಸತ್ತೂ ಆಗಿದ್ದೇನೆ.