Bhagavad Gītā (Kashmirian recension)· 9.17 / 35

Bhagavad Gītā (Kashmirian recension)9.17

9.17
अहं क्रतुरहं यज्ञः स्वधाहमहमौषधम् । मन्त्रोऽहमहमेवाज्यमहमग्निरहं हुतम् ॥ ९-१७ ॥
ahaṃ kraturahaṃ yajñaḥ svadhāhamahamauṣadham | mantro'hamahamevājyamahamagnirahaṃ hutam || 9-17 ||
— ನಾನು ಕ್ರತುವು, ನಾನು ಯಜ್ಞವು ; — ನಾನು ಸ್ವಧಾ, ನಾನು ಔಷಧವು ; — ನಾನು ಮಂತ್ರವು, ನಾನೇ ಆಜ್ಯವು ; — ನಾನು ಅಗ್ನಿಯು, ನಾನು ಆಹುತಿ

ನಾನೇ ಕ್ರತು, ನಾನೇ ಯಜ್ಞ, ನಾನೇ ಸ್ವಧಾ, ನಾನೇ ಔಷಧ; ನಾನೇ ಮಂತ್ರ, ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತ.