ज्ञानयज्ञेन चाऽप्यन्ये यजन्तो मामुपासते ।
एकत्वेन पृथक्त्वेन बहुधा विश्वतोमुखम् ॥
९-१६ ॥
jñānayajñena cā'pyanye yajanto māmupāsate |
ekatvena pṛthaktvena bahudhā viśvatomukham ||
9-16 ||
ಇನ್ನು ಕೆಲವರು ಜ್ಞಾನಯಜ್ಞದಿಂದ ಯಜಿಸುತ್ತಾ ನನ್ನನ್ನು ಏಕತ್ವದಿಂದ, ಪೃಥಕ್ತ್ವದಿಂದ, ಅನೇಕ ರೀತಿಯಲ್ಲಿ, ವಿಶ್ವತೋಮುಖನಾದ ನನ್ನನ್ನು ಉಪಾಸಿಸುತ್ತಾರೆ.