सततं कीर्तयन्तश्च यतन्तश्च यतव्रताः ।
नमस्यन्तश्च मां भक्त्या नित्ययुक्ता उपासते ॥
९-१५ ॥
satataṃ kīrtayantaśca yatantaśca yatavratāḥ |
namasyantaśca māṃ bhaktyā nityayuktā upāsate ||
9-15 ||
ನಿರಂತರವಾಗಿ ಕೀರ್ತಿಸುತ್ತಾ, ಪ್ರಯತ್ನಿಸುತ್ತಾ, ದೃಢವ್ರತರಾಗಿ, ಭಕ್ತಿಯಿಂದ ನನ್ನನ್ನು ನಮಸ್ಕರಿಸುತ್ತಾ, ನಿತ್ಯಯುಕ್ತರಾಗಿ ಉಪಾಸಿಸುತ್ತಾರೆ.