Bhagavad Gītā (Kashmirian recension)9.14
महात्मानस्तु मां पार्थ दैवीं प्रकृतिमाश्रिताः ।
भजन्त्यनन्यमनसो ज्ञात्वा भूतादिमव्ययम् ॥
९-१४ ॥
mahātmānastu māṃ pārtha daivīṃ prakṛtimāśritāḥ |
bhajantyananyamanaso jñātvā bhūtādimavyayam ||
9-14 ||
— ಆದರೆ ಮಹಾತ್ಮರು ನನ್ನನ್ನು, ಎಲೈ ಪಾರ್ಥ ; — ದೈವೀ ಪ್ರಕೃತಿಯನ್ನು ಆಶ್ರಯಿಸಿದವರಾಗಿ ; — ಅನನ್ಯಮನಸ್ಸಿನಿಂದ ಭಜಿಸುತ್ತಾರೆ ; — ಭೂತಗಳ ಅವ್ಯಯ ಮೂಲವಾದ ನನ್ನನ್ನು ತಿಳಿದು ಎಲೈ ಪಾರ್ಥನೇ, ಆದರೆ ದೈವೀ ಪ್ರಕೃತಿಯನ್ನು ಆಶ್ರಯಿಸಿದ ಮಹಾತ್ಮರು, ನನ್ನನ್ನು ಭೂತಗಳ ಅವ್ಯಯ ಆದಿಯೆಂದು ತಿಳಿದು, ಅನನ್ಯ ಮನಸ್ಸಿನಿಂದ ಭಜಿಸುತ್ತಾರೆ.