Bhagavad Gītā (Kashmirian recension)9.11
मयाध्यक्षेण प्रकृतिः सूयते सचराचरम् ।
हेतुनानेन कौन्तेय जगद् विपरिवर्तते ॥
९-११ ॥
mayādhyakṣeṇa prakṛtiḥ sūyate sacarācaram |
hetunānena kaunteya jagad viparivartate ||
9-11 ||
— ನಾನು ಅಧ್ಯಕ್ಷನಾಗಿರಲು ಪ್ರಕೃತಿಯು ; — ಚರಾಚರವನ್ನು ಸೃಷ್ಟಿಸುತ್ತದೆ ; — ಈ ಕಾರಣದಿಂದ, ಎಲೈ ಕೌಂತೇಯ ; — ಜಗತ್ತು ಪರಿಭ್ರಮಿಸುತ್ತದೆ ನಾನು ಅಧ್ಯಕ್ಷನಾಗಿರಲು ಪ್ರಕೃತಿಯು ಚರಾಚರವನ್ನು ಸೃಷ್ಟಿಸುತ್ತದೆ; ಎಲೈ ಕೌಂತೇಯನೇ, ಈ ಕಾರಣದಿಂದ ಜಗತ್ತು ಪರಿಭ್ರಮಿಸುತ್ತದೆ.