Bhagavad Gītā (Kashmirian recension)8.17
सहस्रयुगपर्यन्तमहर्ये ब्रह्मणो विदुः ।
रात्रिं युगसहस्रान्तां तेऽहोरात्रविदो जनाः ॥
८-१७ ॥
sahasrayugaparyantamaharye brahmaṇo viduḥ |
rātriṃ yugasahasrāntāṃ te'horātravido janāḥ ||
8-17 ||
— ಸಾವಿರ ಯುಗಗಳ ಪರಿಮಿತಿಯುಳ್ಳ ; — ಹಗಲನ್ನು ಯಾರು ಬ್ರಹ್ಮನದೆಂದು ತಿಳಿಯುತ್ತಾರೋ ; — ಸಾವಿರ ಯುಗಗಳ ಅಂತ್ಯವುಳ್ಳ ರಾತ್ರಿಯನ್ನು ; — ಅವರೇ ಹಗಲು-ರಾತ್ರಿಯನ್ನು ತಿಳಿದ ಜನರು ಬ್ರಹ್ಮನ ಹಗಲನ್ನು ಸಾವಿರ ಯುಗಗಳವರೆಗೆ ಎಂದೂ, ರಾತ್ರಿಯನ್ನು ಸಾವಿರ ಯುಗಗಳ ಅಂತ್ಯವುಳ್ಳದ್ದೆಂದೂ ಯಾರು ತಿಳಿಯುತ್ತಾರೋ, ಅವರೇ ಅಹೋರಾತ್ರಿಗಳನ್ನು ತಿಳಿದ ಜನರು.