Bhagavad Gītā (Kashmirian recension)· 8.16 / 28

Bhagavad Gītā (Kashmirian recension)8.16

8.16
आब्रह्म भुवनाल्लोकाः पुनरावर्तिनोऽर्जुन । मामुपेत्य तु कौन्तेय पुनर्जन्म न विद्यते ॥ ८-१६ ॥
ābrahma bhuvanāllokāḥ punarāvartino'rjuna | māmupetya tu kaunteya punarjanma na vidyate || 8-16 ||
— ಬ್ರಹ್ಮಲೋಕದ ವರೆಗಿನ ಲೋಕಗಳು ; — ಪುನರಾವರ್ತಿಗಳು, ಎಲೈ ಅರ್ಜುನ ; — ಆದರೆ ನನ್ನನ್ನು ಹೊಂದಿದರೆ, ಎಲೈ ಕೌಂತೇಯ ; — ಪುನರ್ಜನ್ಮವಿರುವುದಿಲ್ಲ

ಎಲೈ ಅರ್ಜುನನೇ, ಬ್ರಹ್ಮಲೋಕದವರೆಗಿನ ಲೋಕಗಳು ಮರಳಿ ಬರುವಂತಹವು; ಆದರೆ, ಎಲೈ ಕೌಂತೇಯನೇ, ನನ್ನನ್ನು ಹೊಂದಿದರೆ ಪುನರ್ಜನ್ಮವಿಲ್ಲ.