Bhagavad Gītā (Kashmirian recension)7.24
अव्यक्तं व्यक्तिमापन्नं मन्यन्ते मामबुद्धयः ।
परं भावमजानन्तो ममाव्ययमनुत्तमम् ॥
७-२४ ॥
avyaktaṃ vyaktimāpannaṃ manyante māmabuddhayaḥ |
paraṃ bhāvamajānanto mamāvyayamanuttamam ||
7-24 ||
— ಅವ್ಯಕ್ತನಾದ ನಾನು ವ್ಯಕ್ತಿಯನ್ನು ಹೊಂದಿದ್ದೇನೆ ; — ಎಂದು ಅಬುದ್ಧಿಗಳು ಭಾವಿಸುತ್ತಾರೆ ; — ಪರಮ ಭಾವವನ್ನು ತಿಳಿಯದವರಾಗಿ ; — ನನ್ನ ಅವ್ಯಯವೂ ಅನುತ್ತಮವೂ ಆದದ್ದನ್ನು ಅವ್ಯಯವೂ ಅನುತ್ತಮವೂ ಆದ ನನ್ನ ಪರ ಭಾವವನ್ನು ತಿಳಿಯದ ಬುದ್ಧಿಹೀನರು, ಅವ್ಯಕ್ತನಾದ ನನ್ನನ್ನು ವ್ಯಕ್ತಿಯನ್ನು ಹೊಂದಿದವನೆಂದು ಭಾವಿಸುತ್ತಾರೆ.