अन्तवत्तु फलं तेषां तद्भवत्यल्पमेधसाम् ।
देवान्देवयजो यान्ति मद्भक्ता यान्ति मामपि ॥
७-२३ ॥
antavattu phalaṃ teṣāṃ tadbhavatyalpamedhasām |
devāndevayajo yānti madbhaktā yānti māmapi ||
7-23 ||
ಆದರೆ ಅಲ್ಪಬುದ್ಧಿಯವರಾದ ಅವರ ಆ ಫಲವು ಅಂತ್ಯವುಳ್ಳದ್ದಾಗುತ್ತದೆ; ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಹೊಂದುತ್ತಾರೆ, ನನ್ನ ಭಕ್ತರು ನನ್ನನ್ನೇ ಹೊಂದುತ್ತಾರೆ.