Bhagavad Gītā (Kashmirian recension)6.40
कच्चिन्नोभयविभ्रंशाच्छिन्नाभ्रमिव नश्यति ।
अप्रतिष्ठो महाबाहो विनाशं वाधिगच्छति ॥
६-४० ॥
kaccinnobhayavibhraṃśācchinnābhramiva naśyati |
apratiṣṭho mahābāho vināśaṃ vādhigacchati ||
6-40 ||
— ಎರಡರಿಂದಲೂ ಭ್ರಷ್ಟನಾಗಿ ; — ಛಿನ್ನಮೋಡದಂತೆ ನಾಶವಾಗುವುದಿಲ್ಲ ತಾನೆ ; — ಆಧಾರವಿಲ್ಲದವನಾಗಿ, ಎಲೈ ಮಹಾಬಾಹುವೇ ; — ಅಥವಾ ವಿನಾಶವನ್ನು ಹೊಂದುತ್ತಾನೆಯೇ ಎಲೈ ಮಹಾಬಾಹುವೇ, ಎರಡರಿಂದಲೂ ಭ್ರಷ್ಟನಾಗಿ, ಆಧಾರವಿಲ್ಲದವನಾಗಿ, ಛಿನ್ನ ಮೋಡದಂತೆ ನಾಶವಾಗುವುದಿಲ್ಲವೇ, ಅಥವಾ ವಿನಾಶವನ್ನು ಹೊಂದುವುದಿಲ್ಲವೇ?