Bhagavad Gītā (Kashmirian recension)· 4.35 / 42

Bhagavad Gītā (Kashmirian recension)4.35

4.35
यज्ज्ञात्वा न पुनर्मोहमेवं यास्यसि पाण्डव । येन भूतान्यशेषेण द्रक्ष्यस्यात्मन्यथो मयि ॥ ४-३५ ॥
yajjñātvā na punarmohamevaṃ yāsyasi pāṇḍava | yena bhūtānyaśeṣeṇa drakṣyasyātmanyatho mayi || 4-35 ||
— ಯಾವುದನ್ನು ತಿಳಿದು ಪುನಃ ಮೋಹಕ್ಕೆ ; — ಹೀಗೆ ಒಳಗಾಗುವುದಿಲ್ಲ, ಎಲೈ ಪಾಂಡವ ; — ಯಾವುದರಿಂದ ಭೂತಗಳನ್ನು ಅಶೇಷವಾಗಿ ; — ಆತ್ಮನಲ್ಲಿ, ಬಳಿಕ ನನ್ನಲ್ಲಿ ಕಾಣುವೆ

ಎಲೈ ಪಾಂಡವ, ಯಾವುದನ್ನು ತಿಳಿದು ನೀನು ಪುನಃ ಹೀಗೆ ಮೋಹಕ್ಕೆ ಒಳಗಾಗುವುದಿಲ್ಲವೋ; ಯಾವುದರಿಂದ ನೀನು ಸಮಸ್ತ ಭೂತಗಳನ್ನು ಅಶೇಷವಾಗಿ ಆತ್ಮನಲ್ಲಿ, ಬಳಿಕ ನನ್ನಲ್ಲಿ ಕಾಣುವೆಯೋ (ಆ ಜ್ಞಾನ).