तद्विद्धि प्रणिपातेन परिप्रश्नेन सेवया ।
उपदेक्ष्यन्ति ते ज्ञानं ज्ञानिनस्तत्त्वदर्शिनः ॥
४-३४ ॥
tadviddhi praṇipātena paripraśnena sevayā |
upadekṣyanti te jñānaṃ jñāninastattvadarśinaḥ ||
4-34 ||
ಅದನ್ನು ಪ್ರಣಿಪಾತದಿಂದ, ಪರಿಪ್ರಶ್ನೆಯಿಂದ, ಸೇವೆಯಿಂದ ತಿಳಿದುಕೋ; ತತ್ತ್ವದರ್ಶಿಗಳಾದ ಜ್ಞಾನಿಗಳು ನಿನಗೆ ಜ್ಞಾನವನ್ನು ಉಪದೇಶಿಸುತ್ತಾರೆ.