Bhagavad Gītā (Kashmirian recension)· 4.36 / 42

Bhagavad Gītā (Kashmirian recension)4.36

4.36
अपि चेदसि पापेभ्यः सर्वेभ्यः पापकृत्तमः । सर्वं ज्ञानप्लवेनैव वृजिनं सन्तरिष्यसि ॥ ४-३६ ॥
api cedasi pāpebhyaḥ sarvebhyaḥ pāpakṛttamaḥ | sarvaṃ jñānaplavenaiva vṛjinaṃ santariṣyasi || 4-36 ||
— ನೀನು ಪಾಪಿಗಳಿಗಿಂತ ; — ಎಲ್ಲರಿಗಿಂತ ಅತ್ಯಧಿಕ ಪಾಪಕರ್ತನಾದರೂ ; — ಸಮಸ್ತ ಪಾಪವನ್ನು ಜ್ಞಾನತೆಪ್ಪದಿಂದಲೇ ; — ಚೆನ್ನಾಗಿ ದಾಟುವೆ

ಎಲ್ಲ ಪಾಪಿಗಳಿಗಿಂತಲೂ ನೀನು ಅತ್ಯಧಿಕ ಪಾಪಕರ್ತನಾಗಿದ್ದರೂ ಸಹ, ಜ್ಞಾನವೆಂಬ ತೆಪ್ಪದಿಂದಲೇ ಸಮಸ್ತ ಪಾಪವನ್ನು ದಾಟುವೆ.