यथैधांसि समिद्धोऽग्निर्भस्मसात् कुरुतेऽर्जुन ।
ज्ञानाग्निः सर्वकर्माणि भस्मसात्कुरुते तथा ॥
४-३७ ॥
yathaidhāṃsi samiddho'gnirbhasmasāt kurute'rjuna |
jñānāgniḥ sarvakarmāṇi bhasmasātkurute tathā ||
4-37 ||
ಎಲೈ ಅರ್ಜುನ, ಪ್ರಜ್ವಲಿತ ಅಗ್ನಿಯು ಸೌದೆಯನ್ನು ಭಸ್ಮವಾಗಿ ಮಾಡುವಂತೆ, ಹಾಗೆಯೇ ಜ್ಞಾನಾಗ್ನಿಯು ಎಲ್ಲ ಕರ್ಮಗಳನ್ನೂ ಭಸ್ಮವಾಗಿ ಮಾಡುತ್ತದೆ.