Bhagavad Gītā (Kashmirian recension)· 4.31 / 42

Bhagavad Gītā (Kashmirian recension)4.31

4.31
यज्ञशिष्टामृतभुजो यान्ति ब्रह्म सनातनम् । नायं लोकोऽस्त्ययज्ञस्य कुतोऽन्यः कुरुसत्तम ॥ ४-३१ ॥
yajñaśiṣṭāmṛtabhujo yānti brahma sanātanam | nāyaṃ loko'styayajñasya kuto'nyaḥ kurusattama || 4-31 ||
— ಯಜ್ಞಶೇಷವೆಂಬ ಅಮೃತವನ್ನುಣ್ಣುವವರು ; — ಸನಾತನ ಬ್ರಹ್ಮವನ್ನು ಸೇರುತ್ತಾರೆ ; — ಯಜ್ಞ ಮಾಡದವನಿಗೆ ಈ ಲೋಕವೂ ಇಲ್ಲ ; — ಬೇರೆಯದು ಎಲ್ಲಿಂದ, ಎಲೈ ಕುರುಸತ್ತಮ

ಯಜ್ಞಶೇಷವೆಂಬ ಅಮೃತವನ್ನು ಉಣ್ಣುವವರು ಸನಾತನ ಬ್ರಹ್ಮವನ್ನು ಸೇರುತ್ತಾರೆ; ಎಲೈ ಕುರುಸತ್ತಮ, ಯಜ್ಞ ಮಾಡದವನಿಗೆ ಈ ಲೋಕವೂ ಇಲ್ಲ, ಬೇರೆಯದು ಎಲ್ಲಿಂದ?