अपरे नियताहाराः प्राणान् प्राणेषु जुह्वति ।
सर्वेऽप्येते यज्ञविदो यज्ञक्षपितकल्मषाः ॥
४-३० ॥
apare niyatāhārāḥ prāṇān prāṇeṣu juhvati |
sarve'pyete yajñavido yajñakṣapitakalmaṣāḥ ||
4-30 ||
ಇತರರು ನಿಯಮಿತ ಆಹಾರವುಳ್ಳವರಾಗಿ ಪ್ರಾಣಗಳನ್ನು ಪ್ರಾಣಗಳಲ್ಲಿ ಹೋಮಿಸುತ್ತಾರೆ; ಇವರೆಲ್ಲರೂ ಯಜ್ಞವಿದರು, ಯಜ್ಞದಿಂದ ಕಲ್ಮಷವನ್ನು ನಾಶಗೊಳಿಸಿದವರು.